ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದು
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದು
ತಂದೇ ಹೂ ಮಾಲೆ, ನಾ ದೇವಗೆ ಅರ್ಪಿಸಲೆಂದು
ಹೇಳೇ ಗೆಳತೀ
ರಾಧೆಯು ನೀಡಿದ ನೀಡಿದ ಒಲವಿನ ಹೂವು
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವು
ಮೀರಾ ಕಾಣಿಕೆ ಭಕ್ತಿಯ ಹೂವು, ಈ
ಹೃದಯದ ತೋಟದ ಕಿರುನಗೆ ಹೂವು
ತಂದೇ ಹೂ ಮಾಲೆ, ನಾ ದೇವಗೆ ಅರ್ಪಿಸಲೆಂದು
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದು
ಹೇಳೇ ಗೆಳತೀ
ಸ್ನೇಹದ ಕರಗಳು ಬೆಳೆಸಿದ ಹೂವು
ಪ್ರೀತಿ ಪರಾಗ ತುಂಬಿದ ಹೂವು
ಮಳೆಯಲು ಬಿಸಿಲಲು ಬಾಡದ ಹೂವು,
ಸೇವೆಯ ಭಾಗ್ಯಕೆ ಕಾದಿಹ ಹೂವು
ತಂದೇ ಹೂ ಮಾಲೆ, ನಾ ದೇವಗೇ ಅರ್ಪಿಸಲೆಂದು
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದು
ಹೇಳೇ ಗೆಳತೀ
ಚಿತ್ರ: ಕೆಸರಿನ ಕಮಲ
ರಚನೆ: ಆರ್ ಎನ್ ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್ ಜಾನಕಿ
ತಂದೇ ಹೂ ಮಾಲೆ, ನಾ ದೇವಗೆ ಅರ್ಪಿಸಲೆಂದು
ಹೇಳೇ ಗೆಳತೀ
ರಾಧೆಯು ನೀಡಿದ ನೀಡಿದ ಒಲವಿನ ಹೂವು
ರುಕ್ಮಿಣಿ ಸಲ್ಲಿಸಿದ ಸೇವೆಯ ಹೂವು
ಮೀರಾ ಕಾಣಿಕೆ ಭಕ್ತಿಯ ಹೂವು, ಈ
ಹೃದಯದ ತೋಟದ ಕಿರುನಗೆ ಹೂವು
ತಂದೇ ಹೂ ಮಾಲೆ, ನಾ ದೇವಗೆ ಅರ್ಪಿಸಲೆಂದು
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದು
ಹೇಳೇ ಗೆಳತೀ
ಸ್ನೇಹದ ಕರಗಳು ಬೆಳೆಸಿದ ಹೂವು
ಪ್ರೀತಿ ಪರಾಗ ತುಂಬಿದ ಹೂವು
ಮಳೆಯಲು ಬಿಸಿಲಲು ಬಾಡದ ಹೂವು,
ಸೇವೆಯ ಭಾಗ್ಯಕೆ ಕಾದಿಹ ಹೂವು
ತಂದೇ ಹೂ ಮಾಲೆ, ನಾ ದೇವಗೇ ಅರ್ಪಿಸಲೆಂದು
ಹೇಳೇ ಗೆಳತೀ ಪ್ರಿಯ ಮಾಧವ ಬಾರನೇ ಇಂದು
ಹೇಳೇ ಗೆಳತೀ
ಚಿತ್ರ: ಕೆಸರಿನ ಕಮಲ
ರಚನೆ: ಆರ್ ಎನ್ ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್ ಜಾನಕಿ
Tag: Hele gelati priya madhava
ಕಾಮೆಂಟ್‌ಗಳು