#ಚಿತ್ರಗೀತೆ ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ಈ ಚೆಂದದ ಮನೆಯಲ್ಲೀ ನೂತನ ನಂದನ ನಲಿ ನಲಿದಾಡಲಿ ಪ್ರೀತಿಯ ಸುಮವೂ ಅರಳುತಲಿರಲಿ ಶಾಂತಿಯ ಸೌರ 06:43 PM ಹಂಚಿ
#ಜಾನಪದ ಸಂಕ್ರಾಂತಿ ಸುಖ ಹೊಳೆಯಲ್ಲಿ ನೀರು ತುಂಬಿ ಹೊಲದಲ್ಲಿ ಬೆಳೆ ತುಂಬಿ ಊರೂರಿನ ಗುಡಿ ಮನೆತುಂಬಿ ಹೂವಿನ ಗೆಜ್ಜೆ ಮಾತಾಡುತಾವೆ ಊರೂರಿನ ಗುಡಿ ಮನೆತುಂಬಿ ಜನತುಂಬಿ ಸಂಕ್ರಾಂತಿ ಬಂತು ಸಿರಿತುಂಬಿ ಸಂಕ್ರಾಂತಿ ಹಬ 09:22 AM ಹಂಚಿ