#ಕವಿತೆ ಋತಚಿನ್ಮಯೀ ಜಗನ್ಮಾತೆಗೆ ಋತಚಿನ್ಮಯೀ ಜಗನ್ಮಾತೆಗೆ ಓಂ! ಸಚ್ಚಿದಾನಂದ ತ್ರಿತ್ವಮುಖವಾದ ಪರಪ್ರಹ್ಮದಲ್ಲಿ ಅಭವದೊತ್ತಾದೆ , ಭವದ ಬಿತ್ತಾದೆ , ಋತದ ಚಿತ್ತಾದೆ ನೀ ; ಇಳಿದು ಬಾ ಇಳಿಗೆ , ತುಂಬಿ ತಾ ಬೆಳಗೆ ಜೀವಕೇಂದ್ರದಲ್ಲಿ 08:36 PM ಹಂಚಿ
#ಚಿತ್ರಗೀತೆ ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ನೀ ಅರಿಯದೆ ಹೋದೆ ಪ್ರೇಮ ದೆ ನಾ ಸಂದೇಶವ ತಂದಾಗ ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ ತೋರಿದೆ ನೀ ಅನುರಾಗ ಗಮನಿಸದೆ , ತೆರಳಿದೆ ನಾ ನಲ್ಲ ಬಳಿಸಾ 05:21 PM ಹಂಚಿ
#ಭಕ್ತಿಗೀತೆ ಚಕೋರಂಗೆ ಚಂದ್ರಮನ ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ , ಅಂಬುಜಕ್ಕೆ ಭಾನುವಿನ ಉದಯದ ಚಿಂತೆ. ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ. ಎನಗೆ ನಮ್ಮ ಕೂಡಲಸಂಗಮದೇವರ ನೆನೆವುದೇ ಚಿಂತೆ! ಹೊಲಬುಗೆಟ್ಟ ಶಿಶು ತನ್ನ ತಾಯನರ 08:50 AM ಹಂಚಿ