ನರೇಂದ್ರ ಮೋದಿ
ದೇಶಕ್ಕಾಗಿ ಹಗಲಿರುಳೂ ನಿಷ್ಠೆಯಿಂದ ದುಡಿಯುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಲೋಕವೆಲ್ಲ ಸ್ವಾರ್ಥವೇ ತುಂಬಿರುವಾಗ ತನ್ನದೆಂಬುದು ಏನೂ ಇಲ್ಲ ಎಂಬಂತೆ ದುಡಿಯುವ ನಿಮಗೆ ಹೃದಯತುಂಬಿದ ನಮನ.🌷🙏🌷
Happy birth day to our great Prime Minister Narendra Modiji who is working day and night for the nation. While the whole world is selfish, you are living for the world as If nothing is yours. Blessed to have you Sir 🌷🙏🌷
ಕಾಮೆಂಟ್‌ಗಳು