ವಿಶ್ವ ನಗುವಿನ ದಿನ
ವಿಶ್ವ ನಗು ದಿನ
ನಗು ಎಂಬುದು ಹೃದಯಾಂತರಾಳದ ಸಂತಸದಿಂದ ಮೂಡುವಂತದ್ದಾಗಿರಬೇಕು. ಕೆಲವು ಮೊಗಗಳನ್ನು ಕಂಡಾಗ ಓಹ್ ಅಂತಹ ನಗೆ ಇಲ್ಲಿ ಕಂಡೆ ಎಂಬ ಧನ್ಯತೆ ಮೂಡುತ್ತದೆ. ಅಂತಹ ಕೆಲವು ಸುಂದರ ನಗೆಮೊಗಗಳನ್ನು ಹೀಗೆ ಸ್ಮರಿಸುತ್ತಿರುವೆ:
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।
ಎಲ್ಲರಿಗೂ ಅಂತಹ ನಿಷ್ಕಲ್ಮಶ ನಗುವಿನ ತಪಸ್ಸು ಸಿದ್ಧಿಸಲಿ.
World Laughter Day
ಕಾಮೆಂಟ್‌ಗಳು