ಶ್ರೀ ಸರಸ್ವತಿ ನಮೋಸ್ತುತೇ ಶ್ರೀ ಸರಸ್ವತಿ ನಮೋಸ್ತುತೇ ವರದೆ|| ಪರದೇವತೇ ಶ್ರೀಪತಿ ಗೌರಿಪತಿ ಗುರುಗುಹ ವಿನುತೇ ವಿಧಿಯುವತೇ|| ||ಅನುಪಲ್ಲವಿ|| ವಾಸನಾತ್ರಯ ವಿವರ್ಜಿತ ವರಮುನಿ ಭಾವಿತಮೂರ್ತೆ|| ವಾಸವಾದ್ಯಖಿಲ ನಿರ್ಜರ 09:21 AM ಹಂಚಿ
#ಗೋಕುಲನಿರ್ಗಮನ, #ಗೋಕುಲನಿರ್ಗಮನ2 ಗೋಕುಲ ನಿರ್ಗಮನ 2 ಗೋಕುಲ ನಿರ್ಗಮನ 2 (ಪು. ತಿ. ನರಸಿಂಹಾಚಾರ್ಯ ಅವರ ಕೃತಿ) ಗೋಪಿಯರು ಹಾಡು : ರಾಗ - ಬಾಗೇಸರಿ ಬಾ ಸಖಿ ಬೃಂದಾವನಕೆ ಆನಂದನಿಕೇತನಕೆ ಬೇಗ ಬಾ ಸಖಿ ಯಮುನೆಯ ತೆರೆತೆರೆ ತಾಳವ ಹೊಯ್ದು ತೀರದ ತರುತ 07:10 AM ಹಂಚಿ