ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀ ಸರಸ್ವತಿ ನಮೋಸ್ತುತೇ


ಶ್ರೀ ಸರಸ್ವತಿ ನಮೋಸ್ತುತೇ ವರದೆ||

ಪರದೇವತೇ ಶ್ರೀಪತಿ ಗೌರಿಪತಿ ಗುರುಗುಹ ವಿನುತೇ ವಿಧಿಯುವತೇ||

||ಅನುಪಲ್ಲವಿ||
ವಾಸನಾತ್ರಯ ವಿವರ್ಜಿತ ವರಮುನಿ ಭಾವಿತಮೂರ್ತೆ||
ವಾಸವಾದ್ಯಖಿಲ ನಿರ್ಜರ ವರವಿತರಣ ಬಹುಕೀರ್ತೆ||
ದರಹಾಸಯುತ ಮುಖಾಂಬುರುಹೇ ಅದ್ಭುತ ಚರಣಾಂಬುರುಹೆ||
ಸಂಸಾರ ಭೀತ್ಯಾಪಹೇ ಸಕಲ ಮಂತ್ರಾಕ್ಷರ ಗುಹೆ||

ಸಾಹಿತ್ಯ: ಮುತ್ತುಸ್ವಾಮಿ ದೀಕ್ಷತರು
Photo: At Bengaluru Airport 21.07.2018

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ