ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


 

ಕತ್ತಲಾಗೋಕೆ ಮುಂಚೇನೇ ಬಂದಿದೀಯ,
ನನ್ನ ಕಾಣೋಕೆ ಅಷ್ಟೊಂದು ಆತುರಾನಾ 😊
ಸೋತೆ ನಾನೀಗ, ಏನೋ ಆವೇಗ, 
ಇನ್ನು ನಾ ತಾಳೆನು!  
ನಗು ನಗುತ ನೀ ಬರುವೆ
ನಗುವಿನಲೆ ಮನ ಸೆಳೆವೆ 😊😊😊😊
Moon arrived so early today 😇

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ