#ಡಿಸೆಂಬರ್22, #ನನ್ನ ಚಿತ್ರಗಳು ನೀನೊಲಿದರೆ ನೀನೊಲಿದರೆ ಕೊರಡು ಕೊನರುವುದಯ್ಯ ನೀನೊಲಿದರೆ ಬರಡು ಹಯನಹುದಯ್ಯ ನೀನೊಲಿದರೆ ವಿಷವಮೃತವಹುದಯ್ಯ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವ Morning at Kukkarahalli Lake, 06:59 AM ಹಂಚಿ