#ನನ್ನ ಚಿತ್ರಗಳು, #ಸೆಪ್ಟೆಂಬರ್1 ಸಂಧ್ಯೆಯು ಬಂದಾಗ ಲಾಲ್ಬಾಗೆಂದರೆ ಏನೋ ಹರುಷವು At Lalbagh, Bengaluru on 1.9.2016 06:18 AM 1 ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್1 ನಮ್ಮ ಸಫಲತೆಗಾಗಿ "ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಯಾರೂ ತಿಳಿಯಬಾರದು. ನಮ್ಮ ಪ್ರಯತ್ನ ನಮ್ಮ ಏಳಿಗೆಗಾಗಿ; ನಮ್ಮ ಬಾಳಿನ ಸಫಲತೆಗಾಗಿ." -ಡಿವಿಜಿ No one should think tha 06:18 AM ಹಂಚಿ
#ಆಗಸ್ಟ್31, #ನನ್ನ ಚಿತ್ರಗಳು ಉದಯಪುರದಸ್ತಮ ಉದಯಪುರದಲ್ಲೂ ಅಸ್ತಮಿಸುವ ಈತನಿಗೇನು ಹೇಳೋಣ😊 Sunset at Udaipur on 23.12.2012 12:20 PM ಹಂಚಿ
#ಆಗಸ್ಟ್29, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಮೂಡಣದ ಅಂಚಿನಿಂದ ನಿನ್ನ ಪಯಣವೋ, ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ, ಆಗಸದ ನೀಲಿಯೆಲ್ಲ, ನೀ ನಡೆವ ಹಾದಿಯೋ ನಿನ್ನಂತೇ ಯಾರಿಲ್ಲ, ನಿನ್ನಲ್ಲೇ ಮನಸೆಲ್ಲಾ... At Kukkarahalli Lak 11:20 AM ಹಂಚಿ
#ಆಗಸ್ಟ್29, #ನನ್ನ ಚಿತ್ರಗಳು ಮಾಯಗಾರನ ಚಿತ್ತಾರ ಆಕಾಶದಾಗೆ ಯಾವ ಮಾಯಾಗಾರನು ಹೀಗೆಲ್ಲ ಮಾಡಿ ಹೋಗೋನೇ From my windows at Jumeira Lake Towers, Dubai on 29.8.2023 11:19 AM ಹಂಚಿ
#ಆಗಸ್ಟ್28, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಜಗದೀ ದೈನಂದಿನ ಜಂಗಮತೆ ನನ್ನೊಳು ಜನಿಯಿಸಿತೇತಕೆ ಮಮತೆ ? ಈ ಹೊರಜಗಕೂ ನನ್ನೊಳ ಮುದಕೂ ಏತರ ನಂಟೆಂತದಕೂ ಇದಕೂ ? (ಪು.ತಿ.ನ). Photo: At Cubbon Park on 28.8.2016 07:19 AM ಹಂಚಿ
#ಆಗಸ್ಟ್28, #ನನ್ನ ಚಿತ್ರಗಳು ಬಾಲ್ಯ ತರುವವರು ಗುಬ್ಬಚ್ಚಿಗಳೆ, ನನ್ನಾಪ್ತ ಬಂಧುಗಳೆ ನನ್ನ ಬಾಲ್ಯದ ಸವಿ ಭಾವಗಳೆ, ಕಂಡಾಗಲೆಲ್ಲ ಬಾಲ್ಯ ತರುವ ಚೈತನ್ಯಗಳೆ At Jumeira Lake Towers Park, Dubai in 28.8.2023 07:19 AM ಹಂಚಿ
#ಆಗಸ್ಟ್27, #ನನ್ನ ಚಿತ್ರಗಳು ಹೊಂಬಿಸಲು ಮೈಸೂರಿನ ಕುಕ್ಕರಹಳ್ಳಿ ಆವರಣದಲ್ಲಿ, ಹೀಗೆ ಕಬಂಧ ಬಾಹುಗಳನ್ನು ಚಾಚಿರುವ ಈ ಮರಗಳು ನನಗೆ ತುಂಬಾ ಇಷ್ಟದ ನೆನಪುಗಳು At Mysore Kukkarahalli Lake in the year 2012 07:06 AM ಹಂಚಿ
#ಆಗಸ್ಟ್26, #ನನ್ನ ಚಿತ್ರಗಳು ಹೊಂಬಿಸಲು ನಿನ್ನ ಕೊಳಲ ಗಾನದಂತಹ ಮೌನದಲಿ ಅದೆಂತದೊ ಇಂಪಿದೆ, ಚೆಲುವಿದೆ, ನಲಿವಿದೆ, ಪ್ರೇಮವಿದೆ, ಸೌಂದರ್ಯವಿದೆ, ಆನಂದವಿದೆ. ಇದೇ ನನಗೆ ನೀ ಕೃಪೆ ಮಾಡಿರುವ ಶ್ರೀಕೃಷ್ಣ ಪ್ರಜ್ಞೆ ಎಂಬ ಪ್ರೇಮ ಲಹ 09:28 AM ಹಂಚಿ
#ಆಗಸ್ಟ್25, #ನನ್ನ ಚಿತ್ರಗಳು ಉಷೆ ಮೂಡಿದಾಗ ಉಷೆ ಮೂಡಿದಾಗ, ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ, ಮೈಮರೆತು ಹಾಡಿದೆ 😊 Sunrise time at Emirates Hills, Dubai 08:37 AM ಹಂಚಿ
#ಆಗಸ್ಟ್25, #ನನ್ನ ಚಿತ್ರಗಳು ಸೂರ್ಯನ ಕಡೆಗೆ "ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ" (ಕಣವಿ ಅವರ ಕವಿತೆಯ ಗುನುಗು). Photo: At our Lalbagh, Bangalore on 25.8.2016 08:35 AM ಹಂಚಿ
#ಆಗಸ್ಟ್24, #ನನ್ನ ಚಿತ್ರಗಳು ಸೂರ್ಯೋದಯ ಸುಂದರ ಸೂರ್ಯೋದಯವನ್ನು ನೋಡುವುದೇ ಬದುಕಿಗಿರುವ ಒಂದು ದೊಡ್ಡ ಸೌಭಾಗ್ಯ. Seeing the beautiful Sunrise itself is one of the greatest blessings in life. Photo @ Kuk 09:31 AM ಹಂಚಿ
#ಆಗಸ್ಟ್24, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಜ್ಯೋತಿ ಬಣದಲಿ ಅವನೆ ದಿವ್ಯ ಪರಂಜ್ಯೋತಿ, ಅಡಗಿಹನು ಎಲ್ಲರೊಳಗಣ ಗುಡಿಯ ಗರ್ಭದಲ್ಲಿ. ಜ್ಞಾನವೇ ಅವನ ಪರಿ, ಜ್ಞಾನವೇ ಅವನ ಸಿರಿ, ದಾರಿ ಸೇರಲೂ ಅವನ ಜ್ಞಾನ ಒಂದೆ. ಸುಳಿವಿಲ್ಲ ಯಾವ ತಮ, ಬೇಕ 09:28 AM ಹಂಚಿ
#ಆಗಸ್ಟ್22, #ನನ್ನ ಚಿತ್ರಗಳು ಅರಳಿ ಹೂವೊಂದು ನಗುತಿದೆ ಅರಳಿ ಅನುರಾಗ ರೂಪವ ತಾಳಿ ಕಂಪಾದ ಪರಿಮಳ ಬೀರಿ ನಿಜ ದೈವಭಾವ ತೋರಿ At a Lalbagh Flower Show on 8.8.2025 07:16 AM ಹಂಚಿ
#ಆಗಸ್ಟ್21, #ನನ್ನ ಚಿತ್ರಗಳು ಹೊನ್ನಿನ ತೇರು ಮೋಡದ ಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದ ಹೊನ್ನಿನ ತೇರು At Kukkarahalli Lake, Mysore on 02.10.2012 06:20 AM ಹಂಚಿ
#ಆಗಸ್ಟ್8, #ನನ್ನ ಚಿತ್ರಗಳು ವರಮಹಾಲಕ್ಷ್ಮಿ ಶುಭೋದಯ. ತಾಯಿ ವರಮಹಾಲಕ್ಷ್ಮಿ ಸಕಲ ಸುಖ ಸೌಖ್ಯ ನೆಮ್ಮದಿ ಸೌಭಾಗ್ಯ ಸಂಪದಗಳ ಕರುಣಿಸಲಿ. ಶುಭದಿನ 🌷🙏🌷 Very Good Morning. Happy Varamahalakshmi Festival 🌷🙏🌷 06:14 AM ಹಂಚಿ
#ಆಗಸ್ಟ್18, #ನನ್ನ ಚಿತ್ರಗಳು ನಿನ್ನ ನಿನ್ನ ನಗುವು ಹೂವಂತೆ ನಿನ್ನ ಉಲಿಯು ಹಾಡಂತೆ At Lalbagh Flower show on 8.8.2025 07:19 AM ಹಂಚಿ
#ಆಗಸ್ಟ್18, #ನನ್ನ ಚಿತ್ರಗಳು ಚುಕ್ಕಿ ಶಿವನ ಸಮುದ್ರದ ಗಗನಚುಕ್ಕಿ ಭರಚುಕ್ಕಿ ಜಲಪಾತಗಳು Gaganachukki and Bharachukki Falls at Shivana Samudra in Karnataka on 16.08.2013 07:18 AM ಹಂಚಿ
#ಜುಲೈ29, #ನನ್ನ ಚಿತ್ರಗಳು ಘಾಟಿ ಸುಬ್ರಹ್ಮಣ್ಯ ಘಾಟಿ ಸುಬ್ಬಣ್ಣನ ಸ್ಮರಣೆ Thought of Ghati Subramanya I visited few years ago 🌷🙏🌷 06:44 AM ಹಂಚಿ
#ಆಗಸ್ಟ್16, #ನನ್ನ ಚಿತ್ರಗಳು ಶ್ರೀಕೃಷ್ಣ ಪ್ತಜ್ಞೆ ನಿನ್ನ ಕೊಳಲ ಗಾನದಂತಹ ಮೌನದಲಿ ಅದೆಂತದೊ ಇಂಪಿದೆ, ಚೆಲುವಿದೆ, ನಲಿವಿದೆ, ಪ್ರೇಮವಿದೆ, ಸೌಂದರ್ಯವಿದೆ, ಆನಂದವಿದೆ. ಇದೇ ನನಗೆ ನೀ ಕೃಪೆ ಮಾಡಿರುವ ಶ್ರೀಕೃಷ್ಣ ಪ್ರಜ್ಞೆ ಎಂಬ ಪ್ರೇಮ ಲಹ 06:48 AM ಹಂಚಿ