ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಿರಸ


"ಶಾಂತಿರಸವೇ ಪ್ರೀತಿಯಿಂದಾ ಮೈದೋರಿತಣ್ಣ 
ಇದು ಬರಿ-ಬೆಳಗಲ್ಲೋ ಅಣ್ಣಾ". 
ಬೆಳಕನ್ನು ಕಂಡು ಕವಿ ಬೇಂದ್ರೆಯವರ ನುಡಿ 
ಒಳ ಸುಳಿದಾಗಲೆಲ್ಲಾ ಎಂತದ್ದೋ ಶಾಂತಿ. 
ಈ ಶಾಂತಿ ಸುಖ ಎಲ್ಲೆಲ್ಲೂ ನೆಲೆಸಲಿ. 
ಎಲ್ಲರನ್ನೂ ಸುಖಿಸಲಿ.  ನಮಸ್ಕಾರ.
"This is not merely a dawn, 
the very flow of peace is engulfing us" 
observes our great poet Bendre.  
May this peace prevail everywhere 
and  comfort everyone.  
Good Morning.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ