ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದನವನ


ಚಂದನವನ ಚಾಮರ ಬೀಸುತಲಿದೆ ಪರಿಮಳ
ಭೂಕಂಠದಿ ಹೊಮ್ಮಿವೆ ಹಕ್ಕಿ ಕಲರವ... 
ಸಾಗಿದೆ ದಿನ ದಿನವೂ ನೀರವ ಧ್ಯಾನ
ಸತ್ಯರೂಪಿ ಶಿವನಿಗೆ ಭಕ್ತಿಯ ನಮನ🌷🙏🌷 

Photo: At Kukkarahalli Lake, Mysore on 16.4.2014


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ