ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೂಡಣದ ಅರಮನೆ

 



ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ
ಮರೆಯಾದಳು ನಿಷೆ ...
ಬಾನಿನ ಅಂಚಿಂದ ಬಂದೆ, ನಿನ್ನ ಕಂಡೆ
ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವ
(ಚಿ. ಉದಯಶಂಕರರ ಗೀತೆಯ ಮೆಲುಕು)
Speechless experience in the morning at Madiwala Lake, Bangalore on 31.5.2016











ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ