ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಸಿರಲ್ಲಿ


ಹಸಿ ಹಸಿರಲ್ಲಿ ಹನಿ ಹನಿಯಲ್ಲಿ 
ಕಣ ಕಣದಲ್ಲಿ ಪರಿ ಪರಿಯಲ್ಲಿ 
ಸಂತೋಷ ಕಂಡೇನು ಎಂದೂ ಎಂದೂ 
ಅದೇ ನನ್ನ ಪುಣ್ಯ 
On 29.06.2023 at Siddapura, Coorg






 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!