ಪ್ರಾತಃಕಾಲ
ಆಹಾ! ಪ್ರಾತಃಕಾಲದ ಸ್ಪರ್ಶಕೆ
ನೆಲವದೆ ಜುಮ್ಮನೆ ಪುಲಕಿಸಿದೆ;
ಮಿಲನ ಮುಹೂರ್ತದ ಚೆಲುವಿನ ತೊಟ್ಟಿಲು
ಲೋಕದ ಹಸುಳೆಯ ತೂಗುತಿದೆ.
ಸುರ ಸಮ್ಮೋಹಕ ಮೂಡಲ ಬಟ್ಟಲು
ಮುಂಬೆಳಗಿನ ರಸವುಕ್ಕುತಿದೆ.
ಆಹಾ! ಪ್ರಾತಃಕಾಲದ ಸ್ಪರ್ಶಕೆ....
(ಕೆ. ಎಸ್. ನಿಸಾರ್ ಅಹಮದ್)
Wav! For the touch of this morning
the land got thrilled;
At this great moment, the beautiful cradle
is affectionately pushing the child of the universe;
the vessel of the sky is overflowing with nectar
Wav! for the touch of this morning
(Feel from a poem by Dr. K. S. Nisar Ahmad)
Photo @ Kukkarahalli Lake, Mysore on 02.08.2013 @ 6.45 a.m.
ಕಾಮೆಂಟ್‌ಗಳು