ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲ್ಯ ತರುವವರು


ಗುಬ್ಬಚ್ಚಿಗಳೆ, ನನ್ನಾಪ್ತ ಬಂಧುಗಳೆ
ನನ್ನ ಬಾಲ್ಯದ ಸವಿ ಭಾವಗಳೆ,
ಕಂಡಾಗಲೆಲ್ಲ ಬಾಲ್ಯ ತರುವ ಚೈತನ್ಯಗಳೆ
At Jumeira Lake Towers Park, Dubai in 28.8.2023




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!