ರಜನಿ ರಾವ್
ರಜನಿ ರಾವ್
ಸುದ್ದಿ ಮಾಧ್ಯಮದಲ್ಲಿ ಖ್ಯಾತ ವರದಿಗಾರರಾಗಿ ಹೆಸರಾಗಿರುವ, ಬರಹಗಾರ್ತಿ, ಸಾಹಿತ್ಯ - ಕಲೆ - ಸಂಸ್ಕೃತಿ ಸದಭಿರುಚಿಗಳ ಹಸನ್ಮುಖಿ ರಜನಿ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ರಜನಿ ರಾವ್ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Rajani Rao 🌷🌷🌷
ಕಾಮೆಂಟ್‌ಗಳು