ಸುಮತಿ ಕೃಷ್ಣಮೂರ್ತಿ
ಸುಮತಿ ಕೃಷ್ಣಮೂರ್ತಿ
ಸುಮತಿ ಕೃಷ್ಣಮೂರ್ತಿ ಅವರು ಕವಯತ್ರಿಯಾಗಿ ಮತ್ತು ನಿರೂಪಕಿಯಾಗಿ ಹೆಸರಾಗಿದ್ದಾರೆ.
ಅಕ್ಟೋಬರ್ 22, ಸುಮತಿ ಅವರ ಜನ್ಮದಿನ. ಇವರು ಬಳ್ಳಾರಿ ಮೂಲದವರು.
ಸುಮತಿ ಕೃಷ್ಣಮೂರ್ತಿ ಅವರ ಬರಹಗಳು ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಕಾಶಿಸಿವೆ. ವಿಶೇಷವಾಗಿ ಕವಿತೆಗಳು ಮತ್ತು ಗಝಲ್ ಪ್ರಕಾರಗಳಲ್ಲಿ ಇವರು ಒಲವುಳ್ಳವರು. 'ಹೆಣ್ಣಾಲದ ಮರ' ಮತ್ತು 'ವೈಶಾಖದ ಮಳೆ' ಇವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ನಿರೂಪಕಿಯಾಗಿಯೂ ಇವರು ಹೆಸರಾಗಿದ್ದಾರೆ.
ಸುಮತಿ ಕೃಷ್ಣಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Sumathi Krishnamurthy 🌷🌷🌷

ಕಾಮೆಂಟ್‌ಗಳು