ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಕುಮಾರಿ

 ಸುಕುಮಾರಿ


ಸುಕುಮಾರಿ ಅವರು ತಮ್ಮ ಅಪ್ರತಿಮ ಪಾತ್ರಗಳಿಂದ ಚಲನಚಿತ್ರ ಪರದೆಯ ಮೇಲೆ ನೂರಾರು ಅವಿಸ್ಮರಣೀಯ ಪಾತ್ರಗಳಿಗೆ ಜೀವ ತುಂಬಿದವರು.

ಸುಕುಮಾರಿ, 1940ರ ಅಕ್ಟೋಬರ್ 6ರಂದು ಜನಿಸಿದರು.

ಮಲಯಾಳಂನ ಅತ್ಯಂತ ಬಹುಮುಖಿ ಪ್ರತಿಭೆ ಮತ್ತು ಚೈತನ್ಯಶೀಲ ನಟಿಯರಲ್ಲಿ ಒಬ್ಬರೆನಿಸಿದ್ದ ಸುಕುಮಾರಿ, ಆರು ದಶಕಗಳ ಕಾಲದ ತಮ್ಮ ಪ್ರಸಿದ್ಧ ಸೆಲ್ಯುಲಾಯ್ಡ್ ವೃತ್ತಿಜೀವನದಲ್ಲಿ ಕನಿಷ್ಠ ಆರು ಭಾರತೀಯ ಭಾಷೆಗಳಲ್ಲಿ 2,000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಸುಕುಮಾರಿ ಅವರಿಗೆ 2003 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು 2011 ರಲ್ಲಿ ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಮತ್ತು 1974, 1979, 1983 ಮತ್ತು 1985 ರಲ್ಲಿ ನಾಲ್ಕು ಬಾರಿ ಎರಡನೇ ಅತ್ಯುತ್ತಮ ನಟಿಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

ಸುಕುಮಾರಿ ಅವರು 2013ರ ಮಾರ್ಚ್ 26 ರಂದು ನಿಧನರಾದರು

Great actress Sukumari 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಪರಿವಿಡಿ (Index)

ಸಂಪರ್ಕ ಫಾರ್ಮ್

ಕಳುಹಿಸಿ