ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ.ಕೆ.ರಮಾ

ಸಿ. ಕೆ. ರಮಾ


ಇಂದು ಆಕಸ್ಮಿಕವಾಗಿ  "ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ" ಗೀತೆಗೆ ಪಿ. ಬಿ. ಶ್ರೀನಿವಾಸ್ ಅವರ ಜೊತೆಯಲ್ಲಿ ಧ್ವನಿಯಾಗಿದ್ದ ಸಿ.ಕೆ. ರಮಾ ಅವರು ಫೇಸ್ಬುಕ್ನಲ್ಲಿ ಪರಿಚಯವಾದರು.  ಅವರ ಹುಟ್ಟುಹಬ್ಬ ಮೊನ್ನೆ ಮೊನ್ನೆ ಜುಲೈ 27ರಂದು.

ನಮ್ಮ ಯುಗದ ಹೆಸರಾಂತ ಗಾಯಕಿ ಸಿ.ಕೆ. ರಮಾ ಅವರಿಗೆ ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Belated happy birthday Rama Devi C K Madam🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!