#ಅನನ್ಯಾ ಭಟ್, #ಸಿನಿಮಾ ಅನನ್ಯಾ ಭಟ್ ಅನನ್ಯಾ ಭಟ್ "ಸೋಜುಗದ ಸೂಜು ಮಲ್ಲಿಗೆ" ಎಂಬ ಗೀತೆಯ ಗಾಯನ ಅಂತರಜಾಲದಲ್ಲಿ ಜನಮನ ಸೆಳೆದ ರೀತಿ ಅನನ್ಯ. ಆ ಗೀತೆಯನ್ನು ಹಾಡಿದ ಗಾಯಕಿಯೂ ಅನನ್ಯಾ! ಅವರೇ ಅನನ್ಯಾ ಭಟ್. ಇಂದು 10:48 AM ಹಂಚಿ