#ಅಕ್ಟೋಬರ್2, #ಆಶಾ ಪರೇಖ್ ಆಶಾ ಪರೇಖ್ ಆಶಾ ಪರೇಖ್ ಆಶಾ ಪರೇಖ್ ಹಿಂದೀ ಚಿತ್ರರಂಗದ ಪ್ರಖ್ಯಾತ ನಟಿ. ಆಶಾ ಪರೇಖ್ 1942ರ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ಅವರಿಗೆ ನೃತ್ಯದ ತರಬೇತಿ ದೊರಕಿತು. 02:19 PM ಹಂಚಿ