#ಏಕೆ ಮಲಗಿಹೆ ಹರಿಯೆ, #ಭಕ್ತಿಗೀತೆ ಏಕೆ ಮಲಗಿಹೆ ಹರಿಯೆ ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾ 06:18 AM 1 ಹಂಚಿ