#ಅಕ್ಟೋಬರ್23, #ಪು. ತಿ. ನ ಪು.ತಿ.ನ. ಸಂಸ್ಮರಣೆ ಪು.ತಿ.ನ. ಸಂಸ್ಮರಣೆ ಇಂದು ಕನ್ನಡನಾಡಿನ ಮಹಾನ್ ಕವಿಗಳಾದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಅವರ ಸಂಸ್ಮರಣಾ ದಿನ. ಅವರು 1998ರ ಅಕ್ಟೋಬರ್ 23ರಂದು ಈ ಲೋಕವನ್ನಗಲಿದರು. 02:34 PM ಹಂಚಿ