#ಜನವರಿ12, #ಭವ್ಯ ಭವ್ಯ ಭವ್ಯ ಭವ್ಯ ಕನ್ನಡ ಚಿತ್ರರಂಗದ ಭವ್ಯ ನಟಿಯರಲ್ಲಿ ಒಬ್ಬರು. ಸುಂದರ ನಗುಮೊಗದ, ಸುಂದರ ಕನ್ನಡ ಭಾಷಾಭಿವ್ಯಕ್ತಿಯ, ಆಪ್ತವೆನಿಸುವಂತಹ ಅಭಿನಯದಿಂದ ಅವರು ಜನಾಭಿಮಾನ ಗಳಿಸಿದ ಕಲಾವಿದೆ. ಜನವರ 06:37 AM ಹಂಚಿ