#ಲೆಸ್ಲಿ ಕೋಲ್ಮನ್, #ವಿಜ್ಞಾನ ಲೆಸ್ಲಿ ಕೋಲ್ಮನ್ ಕನ್ನಡ ನಾಡಿನ ಮಹಾನ್ ರೈತಬಂಧು ಲೆಸ್ಲಿ ಕೋಲ್ಮನ್ ಲೆಸ್ಲಿ ಸಿ ಕೋಲ್ಮನ್ ಮೈಸೂರು ಸಂಸ್ಥಾನದಲ್ಲಿ ಆಧುನಿಕ ಕೃಷಿಯ ಪ್ರವರ್ತಕರೆಂದು ಪ್ರಸಿದ್ಧರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. 10:48 AM ಹಂಚಿ