ಬುಧವಾರ, ಸೆಪ್ಟೆಂಬರ್ 4, 2013

ತುಂಗಾ ತೀರ ವಿರಾಜಂ


ತುಂಗಾ ತೀರ ವಿರಾಜಂ ಭಜ ಮನ
ರಾಘವೇಂದ್ರ ಯತಿರಾಜಂ ಭಜ ಮನ

ಮಂಗಳಕರ ಮಂತ್ರಾಲಯವಾಸಂ
ಶೃಂಗಾರಾನನಾ ರಾಜಿಪ್ರಕಾಶಂ
ತುಂಗಾ ತೀರ ವಿರಾಜಂ ಭಜ ಮನ
ರಾಘವೇಂದ್ರ ಯತಿರಾಜಂ ಭಜ ಮನ

ಕರಧೃತ ದಂಡ ಕಮಂಡಲ ಮಾಲಂ
ಸುರ ಚಿರ ಚೇಲಂ ಧೃತಮಣಿ ಮಾಲಂ
ನಿರುಪಮ ಸುಂದರ ಕಾಯ ಸುಶೀಲಂ
ವರ ಕಮೇಲಾಶಾರ್ಪಿತ ನಿಜ ಸಕಲಂ

ಸಾಹಿತ್ಯ: ಕಮಲೇಶ ವಿಠಲರು


Tag: Tunga teera virajam

ಕಾಮೆಂಟ್‌ಗಳಿಲ್ಲ: