ಸೋಮವಾರ, ಸೆಪ್ಟೆಂಬರ್ 2, 2013

ವಯಸ್ಸು ನೂರೊಂದು ಆದರೆ ಕ್ರೀಡೆಗಿಲ್ಲ ತೊಡಕು

ವಯಸ್ಸು ನೂರೊಂದು ಆದರೆ ಕ್ರೀಡೆಗಿಲ್ಲ ತೊಡಕು

ಇವರ ಹೆಸರು ಫೌಜಾ ಸಿಂಗ್.  ವಯಸ್ಸು ನೂರೊಂದು.  ಇಂಗ್ಲೆಂಡಿನ ನಿವಾಸಿಯಾದ ಮ್ಯಾರಥಾನ್ ಓಟಗಾರರಾದ ಇವರು, ನಿನ್ನೆಯ ದಿನ ಕೆನಡಾದಲ್ಲಿ ನಡೆದ ಐದು ಕಿಲೋಮೀಟರ್ ವ್ಯಾಪ್ತಿಯ  ವರ್ಲ್ಡ್ ಮ್ಯೂಸಿಕ್ ಮ್ಯಾರಥಾನ್ ಪಂದ್ಯದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ವಿಶ್ವದಲ್ಲೇ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರರೆಂದು ಹೆಸರಾಗಿದ್ದಾರೆ.  ಈ ತಾತನಿಗೆ ಅಭಿನಂದನೆ ಸಲ್ಲಿಸೋಣ ಮತ್ತು ಅವರಿಂದ ಸ್ಫೂರ್ತಿ ಹೊಂದೋಣ.

Tag: Fouja Singh

ಕಾಮೆಂಟ್‌ಗಳಿಲ್ಲ: