ಕಣ್ತೆರೆದರಂದಿಗೆ
ತಂದೆ ನೀ ಕಣ್ದೆರೆದರಂದಿಗರುಣೋದಯವು
ಮುಂದೆ ಸೂರ್ಯೋದಯದ ಚಿಂತೆಯಿಲ್ಲ.
ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು
ಇಂದೊಳಗು ಹೊರಗು ಬೆಳಗಾಯಿತಲ್ಲ!
(ಮಧುರ ಚೆನ್ನರ ಕವಿತೆಯಿಂದ)
Father, the day when you open my eyes
that day is dawn for me,
I am not worried about Sunrise of the future.
Earlier I was panicking in darkness,
today my inner and outer is filled with light!
(A feel of realisation experienced by our poet Madhura Channa)
Photo @ Kukkarahalli Lake, Mysore on 29.07.2013 @ 6.25 a.m.
ಕಾಮೆಂಟ್‌ಗಳು