ರಘುಪತಿ ರಾಘವ ರಾಜಾರಾಮ್
ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸೀತಾರಾಮ್ ಸೀತಾರಾಮ್
ಭಜ ಪ್ಯಾರೇ ತೂ ಸೀತಾರಾಮ್
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್
(ಮೇಲ್ಕಂಡ ಭಾಗ ಕಳೆದ ಶತಮಾನದಲ್ಲಿ ವಿಷ್ಣು ದಿಗಂಬರ ಪಲುಸ್ಕರ್
ಅವರ ಸಂಗೀತದಲ್ಲಿ ಪ್ರಖ್ಯಾತಿಗೊಂಡ ಸಾಹಿತ್ಯವಾಗಿದೆ.)
ಇದರ ಮೂಲ ಸಾಹಿತ್ಯ ಇಂತಿದೆ:
ರಘುಪತಿ ರಾಘವ ರಾಜಾರಾಂ
ಪತಿತಪಾವನ ಸೀತಾರಾಮ್
ಸುಂದರ ವಿಗ್ರಹ ಮೇಘಶ್ಯಾಮ್
ಭದ್ರ ಗಿರೀಶ್ವರ ಸೀತಾರಾಮ್
ಭಕ್ತ ಜನಪ್ರಿಯ ಸೀತಾರಾಮ್
ಜಾನಕಿ ರಮಣ ಸೀತಾರಾಮ್
ಜಯ ಜಯ ರಾಘವ ಸೀತಾರಾಮ್
ಸಾಹಿತ್ಯ: ಲಕ್ಷಣಾಚಾರ್ಯ
(ಶ್ರೀರಾಮ ನಾರಾಯಣಮ್ ಕೃತಿಯಲ್ಲಿ)
ಸಾಹಿತ್ಯ: ಲಕ್ಷಣಾಚಾರ್ಯ
(ಶ್ರೀರಾಮ ನಾರಾಯಣಮ್ ಕೃತಿಯಲ್ಲಿ)
Tag: Raghupathi Raghava Rajaram, Raghupati Raaghava Raajaraam
ಕಾಮೆಂಟ್‌ಗಳು