ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಜವದನ ಹೇರಂಭ



ಗಜವದನ ಹೇರಂಭ


ಗಜವದನ ಹೇರಂಭ

ವಿಜಯಧ್ವಜ ಶತರವಿ ಪ್ರತಿಭ

ಗಜವದನ ಹೇರಂಭ

ಏಕದಂತ ವೈಕಲ್ಯಾಂತ

ರಿದ್ಧಿ ಸಿದ್ಧಿ ದ್ವಯರ ಕಾಂತ

ಗಜವದನ ಹೇರಂಭ


ಮೂಷಕ ವಾಹನ

ಸರ್ಪಭೂಷ

ಅಡಿಗಡಿಗೆ ನಿನ್ನನು ನೆನೆದು 

ವಂದಿಪೆವು ಶ್ರೀಗಣೇಶ

ವಂದಿಪೆವು ಶ್ರೀಗಣೇಶ

ಗಣೇಶ 


 ಆದಿ ಪ್ರೇಕ್ಷಕನೆ

ನಾಟಕದ ಮಾಲಿಕನೆ

ಸ್ವೀಕರಿಸೈ ನಾಟಕ ಮೋದಕ

ನಾಟಕ ಮೋದಕ

ನಾಟಕ ಮೋದಕ

ನಾಟಕ

ಸ್ವೀಕರಿಸೈ


https://youtu.be/Eobhfc_eFd0

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ