ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಯಿಮರಿ



ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿ ಮರಿ ನಾಯಿ ಮರಿ ತಿಂಡಿ ತಿಂದು ಏನು ಮಾಡುವೆ?
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯುವೆ

ನಾಯಿ ಮರಿ ನಾಯಿ ಮರಿ ಕಳ್ಳಬಂದರೇನು ಮಾಡುವೆ?
ಲೋಳ್ ಲೋಳ್ ಬೌ ಎಂದು ಕೂಗಿಯಾಡುವೆ 

ಸಾಹಿತ್ಯ: ಜಿ ಪಿ. ರಾಜರತ್ನಂ

Tag: Nayi mari nayi mari tindi beke

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ