ಇದು ಬೊಂಬೆಯಾಟವಯ್ಯಾ
ಬೊಂಬೆಯಾಟವಯ್ಯಾ
ಇದು ಬೊಂಬೆಯಾಟವಯ್ಯಾ
ನೀ ಸೂತ್ರಧಾರಿ
ನಾ ಪಾತ್ರಧಾರಿ
ದಡವ ಸೇರಿಸಯ್ಯಾ
ಬೊಂಬೆ ಆಟವಯ್ಯಾ
ಯಾವ ಕಾಲಕೆ
ಯಾವ ತಾಣಕೆ
ಏಕೆ ಕಳಿಸುವೆಯೊ
ನಾ ಅರಿಯೇ
ಯಾರ ಸ್ನೇಹಕೆ
ಯಾರ ಪ್ರೇಮಕೆ
ಯಾರ ನೂಕುವೆಯೋ
ನಾ ತಿಳಿಯೇ
ನಡೆಸಿದಂತೆ ನಡೆವೆ
ನುಡಿಸಿದಂತೆ ನುಡಿವೆ
ವಿನೋದವೊ ವಿಷಾದವೋ
ತರುತ ಇರುವೆ ದಿನವು
ಬೊಂಬೆಯಾಟವಯ್ಯಾ
ಯಾರ ನೋಟಕೆ
ಕಣ್ಣ ಬೇಟೆಗೆ
ಸೋತು ಸೊರಗುವೆನೊ
ನಾ ಅರಿಯೆ
ಯಾವ ಸಮಯಕೆ
ಯಾರ ಸರಸಕೆ
ಬೇಡಿ ಕೊರಗುವೆನೊ
ನಾ ತಿಳಿಯೆ
ಕವಿತೆ ನುಡಿಸಿ ಬಿಡುವೆ
ಕವಿಯ ಮಾಡಿ ನಗುವೆ
ಸಂಗೀತವೊ ಸಾಹಿತ್ಯವೊ
ಸಮಯ ನೋಡಿ ಕೊಡುವೆ
ಬೊಂಬೆಯಾಟವಯ್ಯಾ
ಬೊಂಬೆಯಾಟವಯ್ಯಾ
ಇದು ಬೊಂಬೆಯಾಟವಯ್ಯಾ
ನೀ ಸೂತ್ರಧಾರಿನಾ ಪಾತ್ರಧಾರಿ
ದಡವ ಸೇರಿಸಯ್ಯಾ
ಬೊಂಬೆಯಾಟವಯ್ಯಾ
ಚಿತ್ರ: ಶೃತಿ ಸೇರಿದಾಗ
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ರಾಜ್ ಕುಮಾರ್, ವಾಣಿ ಜಯರಾಂ
ಇದು ಬೊಂಬೆಯಾಟವಯ್ಯಾ
ನೀ ಸೂತ್ರಧಾರಿ
ನಾ ಪಾತ್ರಧಾರಿ
ದಡವ ಸೇರಿಸಯ್ಯಾ
ಬೊಂಬೆ ಆಟವಯ್ಯಾ
ಯಾವ ಕಾಲಕೆ
ಯಾವ ತಾಣಕೆ
ಏಕೆ ಕಳಿಸುವೆಯೊ
ನಾ ಅರಿಯೇ
ಯಾರ ಸ್ನೇಹಕೆ
ಯಾರ ಪ್ರೇಮಕೆ
ಯಾರ ನೂಕುವೆಯೋ
ನಾ ತಿಳಿಯೇ
ನಡೆಸಿದಂತೆ ನಡೆವೆ
ನುಡಿಸಿದಂತೆ ನುಡಿವೆ
ವಿನೋದವೊ ವಿಷಾದವೋ
ತರುತ ಇರುವೆ ದಿನವು
ಬೊಂಬೆಯಾಟವಯ್ಯಾ
ಯಾರ ನೋಟಕೆ
ಕಣ್ಣ ಬೇಟೆಗೆ
ಸೋತು ಸೊರಗುವೆನೊ
ನಾ ಅರಿಯೆ
ಯಾವ ಸಮಯಕೆ
ಯಾರ ಸರಸಕೆ
ಬೇಡಿ ಕೊರಗುವೆನೊ
ನಾ ತಿಳಿಯೆ
ಕವಿತೆ ನುಡಿಸಿ ಬಿಡುವೆ
ಕವಿಯ ಮಾಡಿ ನಗುವೆ
ಸಂಗೀತವೊ ಸಾಹಿತ್ಯವೊ
ಸಮಯ ನೋಡಿ ಕೊಡುವೆ
ಬೊಂಬೆಯಾಟವಯ್ಯಾ
ಬೊಂಬೆಯಾಟವಯ್ಯಾ
ಇದು ಬೊಂಬೆಯಾಟವಯ್ಯಾ
ನೀ ಸೂತ್ರಧಾರಿನಾ ಪಾತ್ರಧಾರಿ
ದಡವ ಸೇರಿಸಯ್ಯಾ
ಬೊಂಬೆಯಾಟವಯ್ಯಾ
ಚಿತ್ರ: ಶೃತಿ ಸೇರಿದಾಗ
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ರಾಜ್ ಕುಮಾರ್, ವಾಣಿ ಜಯರಾಂ
Tag: Idu bombeyatavayya, Idhu bombeyaatavayya
ಕಾಮೆಂಟ್‌ಗಳು