ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪರಮಾತ್ಮನ ಎಂಟು ಪ್ರಿಯ ಪುಷ್ಪಗಳು

ಪರಮಾತ್ಮನ ಎಂಟು ಪ್ರಿಯ ಪುಷ್ಪಗಳು.

ಅಹಿಂಸಾ ಪ್ರಥಮಂ ಪುಷ್ಪಂ,
ಪುಷ್ಪಂ ಇಂದ್ರಿಯ ನಿಗ್ರಹಂ,
ಸರ್ವಭೂತ ದಯಾ ಪುಷ್ಪಂ, 
ಕ್ಷಮಾ ಪುಷ್ಪಂ ವಿಶೇಷತ,
ಶಾಂತಿ ಧ್ಯಾನ ಪುಷ್ಪ ತತೈವ ಚ,
ಸತ್ಯಂ ಅಷ್ಟವಿದಂ ಪುಷ್ಪಂ
ವಿಷ್ಣುಂ ಪ್ರಸೀಧಂ ಕರೇತ್

ಅಹಿಂಸೆ, ಬಯಕೆಗಳ  ಮೇಲಿನ ಹತೋಟಿ, ಸಕಲ ಜೀವಿಗಳಲ್ಲಿ ದಯೆ, ಕ್ಷಮೆ, ಶಾಂತಿ, ಧ್ಯಾನ, ಸಹಾಯ ಮತ್ತು ಸತ್ಯನಿಷ್ಟ ಬದುಕು ಈ ಎಂಟು ಪುಷ್ಪಗಳು ಪರಮಾತ್ಮನಿಗೆ ಪರಮಪ್ರಿಯವಾಗಿವೆ.

Tag: Ahimsa Prathamam Pushpam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ