ನಟವರ ಗಂಗಾಧರ
ನಟವರ
ಗಂಗಾಧರ!
ಉಮಾಶಂಕರ
ಈ ಲೀಲಾ ವಿನೋದ ವಿಹಾರಾ
ನಟವರ ಗಂಗಾಧರ!
ಜನನ ಮರಣೊಂದು ಚದುರಂಗವಾಗಿ
ಜನರೇ ಕಾಯಾಗಿ
ನೀನೆ ಕಲಿಯಾಗಿ ರಣರಂಗ ಸಾಗಿ
ನಗುವೆ ನೀ ತೂಗಿ
ನಗುವೇ ನೀ ತೂಗಿ
ನಟವರ ಗಂಗಾಧರ!
ತೋರಿ ನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೇ
ದಾರಿ ಕವಲಾಗಿ ಮನ ಮಾರುವಾಗ
ಪ್ರಭುವೇ ಮುಂದಿಡುವೇ
ಪ್ರಭುವೇ ಮುಂದಿಡುವೆ
ನಟವರ ಗಂಗಾಧರ ಉಮಾಶಂಕರ
ಈ ಲೀಲಾ ವಿನೋದ ವಿಹಾರಾ
ನಟವರ ಗಂಗಾಧರ
ಚಿತ್ರ: ಗಂಗೆ ಗೌರಿ
ಸಾಹಿತ್ಯ: ಎಸ್. ಕೆ. ಕರೀಂಖಾನ್
ಗಾಯನ: ಎಂ.ಬಾಲಮುರಳೀಕೃಷ್ಣ
ಸಂಗೀತ: ಎಂ. ವೆಂಕಟರಾಜು
ಉಮಾಶಂಕರ
ಈ ಲೀಲಾ ವಿನೋದ ವಿಹಾರಾ
ನಟವರ ಗಂಗಾಧರ!
ಜನನ ಮರಣೊಂದು ಚದುರಂಗವಾಗಿ
ಜನರೇ ಕಾಯಾಗಿ
ನೀನೆ ಕಲಿಯಾಗಿ ರಣರಂಗ ಸಾಗಿ
ನಗುವೆ ನೀ ತೂಗಿ
ನಗುವೇ ನೀ ತೂಗಿ
ನಟವರ ಗಂಗಾಧರ!
ತೋರಿ ನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೇ
ದಾರಿ ಕವಲಾಗಿ ಮನ ಮಾರುವಾಗ
ಪ್ರಭುವೇ ಮುಂದಿಡುವೇ
ಪ್ರಭುವೇ ಮುಂದಿಡುವೆ
ನಟವರ ಗಂಗಾಧರ ಉಮಾಶಂಕರ
ಈ ಲೀಲಾ ವಿನೋದ ವಿಹಾರಾ
ನಟವರ ಗಂಗಾಧರ
ಚಿತ್ರ: ಗಂಗೆ ಗೌರಿ
ಸಾಹಿತ್ಯ: ಎಸ್. ಕೆ. ಕರೀಂಖಾನ್
ಗಾಯನ: ಎಂ.ಬಾಲಮುರಳೀಕೃಷ್ಣ
ಸಂಗೀತ: ಎಂ. ವೆಂಕಟರಾಜು
Tag: Natavara Gangadhara
ಕಾಮೆಂಟ್‌ಗಳು