ಮನವೇ ಮಂದಿರ
ಮನವೇ ಮಂದಿರ ನ್ಯಾಯ ದೇಗುಲ
ಚೆಲುವೇ ದೇವರು ಒಲವೇ ದೀವಿಗೆ
ಕರುಣೆ ಮಮತೆ ನೀತಿ ನಿಯಮ
ಇರಲು ಬದುಕು ಜೇನುಗೂಡು
ಬೇಡ ಸಂಶಯ ಭ್ರಾಂತಿ ವಂಚನೆ
ಹಿಂಸೆ ತುಂಬಿದ ವಿಷದ ವಚನ
ನಾನು ನೀನು ಅವನು ಇವಳು
ಎಲ್ಲಾ ಒಂದೇ ತಾಯ ಸುತರು
ಎಂಬ ಭಾವ ಒಂದೆ ಹೃದಯ
ದೇವನಿರುವ ಪ್ರೇಮನಿಲಯ
ಮನವೇ ಮಂದಿರ ನ್ಯಾಯ ದೇಗುಲ
ಚೆಲುವೇ ದೇವರು ಒಲವೇ ದೀವಿಗೆ
ಸಾಹಿತ್ಯ: ನಂಜರಾಜ ಅರಸ್
Photo Courtesy: http://fc02.deviantart.net/
ಚಿತ್ರ: ತೂಗುದೀಪ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್
Tag: Manave mandira nyaya degula
ಚಿತ್ರ: ತೂಗುದೀಪ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್
Tag: Manave mandira nyaya degula
ಕಾಮೆಂಟ್‌ಗಳು