ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾ
ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾS
ಶೃಂಗಾರವಾಗಿ ಬಾS, ಹೂತೇರ ಹತ್ತಿಬಾS
ನಿನ್ನ ಮಡಿಲಿನ ಮಗನS,
ನಿನ್ನ ಮಡಿಲಿನ ಮಗನ, ಚಿನ್ನದಂತಹ
ಕೃತಿಯ,
ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳುಬಾS
ಕಥೆಯಾಗಿ ಹೇಳುಬಾs....
ಈ ನಾದದಲೇ ಸಂಗೀತವಿದೇ,
ಈ ನಾದದಲೇ ಸಂಗೀತವಿದೇs, ಈ ಗಾಳಿಯಲೇ
ಸ್ವರವೇಳುತಿದೇs,
ಈ ಗಾಳಿಯಲೇ ಸ್ವರವೇಳುತಿದೇs...
ಅಲೆ ಅಲೆಗಳಲೂ ಆಲಾಪವಿದೇs......
ದಿನರಾತ್ರೀS ಸಂಧ್ಯಾರಾಗವಿದೇS...,
ಸಂಧ್ಯಾರಾಗವಿದೇS
ಸಂಧ್ಯಾರಾಗವಿದೇS....
ಚಿತ್ರ: ಸಂಧ್ಯಾರಾಗ
ಸಾಹಿತ್ಯ: ಜಿ. ವಿ. ಅಯ್ಯರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಂಡಿತ್ ಭೀಮಸೇನ ಜೋಷಿ
ಕಾಮೆಂಟ್‌ಗಳು