ಸುಬ್ತಹ್ಮಣ್ಯಂ
ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ!
ಷಣ್ಮುಖನಾಥ ಸುಬ್ರಹ್ಮಣ್ಯಂ!
ಹರಹರ ಶಿವಶಿವ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ!
ನಾಗರೂಪಧರ ಸುಬ್ರಹ್ಮಣ್ಯಂ!
ನಾಗದೋಷಹರ ಸುಬ್ರಹ್ಮಣ್ಯಂ!
ನಾದವಿಲೋಲ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಪಾರ್ವತಿ ನಂದನ ಸುಬ್ರಹ್ಮಣ್ಯಂ!
ಪಾವನರೂಪ ಸುಬ್ರಹ್ಮಣ್ಯಂ!
ಜ್ಞಾನ ಪ್ರದೀಪ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಸುರಕುಲ ಶ್ರೇಷ್ಠ ಸುಬ್ರಹ್ಮಣ್ಯಂ!
ನರಕುಲ ದೀಪಂ ಸುಬ್ರಹ್ಮಣ್ಯಂ!
ವರಗುಣ ಶೀಲಂ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ವಲ್ಲಿ ಮನೋಹರ ಸುಬ್ರಹ್ಮಣ್ಯಂ!
ವರದಯಾಕಾರ ಸುಬ್ರಹ್ಮಣ್ಯಂ!
ವಲ್ಮೀಕ ವಾಸನೆ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಮಯೂರ ವಾಹನ ಸುಬ್ರಹ್ಮಣ್ಯಂ!
ಕೇಯೂರ ಹಾರ ಸುಬ್ರಹ್ಮಣ್ಯಂ!
ಸಿಂಧೂರ ತಿಲಕ ವಿರಾಜಿತ ವೇಲ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ!
ಕಾರ್ತಿಕೇಯ ಸುಬ್ರಹ್ಮಣ್ಯಂ!
ಕೀರ್ತನ ಪ್ರಿಯ ಸುಬ್ರಹ್ಮಣ್ಯಂ!
ಷಣ್ಮುಖಪ್ರಿಯನೆ ಸುಬ್ರಹ್ಮಣ್ಯಂ!
ಭಜ ಭಜ ಹರ ಹರ ಸುಬ್ರಹ್ಮಣ್ಯಂ! ||
ಕಾಮೆಂಟ್‌ಗಳು