ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೇನ್ ವಾರ್ನ್


 ಅಮೋಘ ಆಟಗಾರ ಶೇನ್ ವಾರ್ನ್ ನಿಧನ


ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಶೇನ್ ವಾರ್ನ್ ನಿಧನರಾಗಿರುವ ವಿಚಾರ ಊಹಿಸದೆ ಇದ್ದಂತದ್ದು.

ಇನ್ನೂ 53ರ ಅಂಚಿನಲ್ಲಿದ್ದ ಶೇನ್ ವಾರ್ನ್  ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಮತ್ತು 3154 ರನ್ ಗಳಿಸಿ, 194 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 1018 ರನ್ ಗಳಿಸಿ ಸುದೀರ್ಘ ಕಾಲ ಕ್ರಿಕೆಟ್ ಲೋಕದಲ್ಲಿ ಅಸಾಮಾನ್ಯ ಪ್ರತಿಭೆ ಮೆರೆದವರು. ಭಾರತೀಯ ಐಪಿಎಲ್ ಪಂದ್ಯಾವಳಿಯಲ್ಲೂ ನಾಯಕನಾಗಿ ಮತ್ತು ತರಬೇತುದಾರರಾಗಿ ಪಂದ್ಯಾವಳಿಯ ಗೆಲುವು ಮತ್ತು ಅಮೋಘ ಪ್ರತಿಭೆಗಳ ಉದಯಕ್ಕೆ ಕಾರಣರಾದವರು.

ಹಲವು ರೀತಿಯಲ್ಲಿ ಚಟುವಟಿಕೆಯಿಂದಿದ್ದ ಶೇನ್ ವಾರ್ನ್ ಹೆಸರೇ ಸ್ಪೂರ್ತಿದಾಯಕವಾಗಿತ್ತು. ಬೇಗ ಹೊರಟುಬಿಟ್ಟರು.

Shane Warme

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ