ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರವಿಂದ್


 ಅರವಿಂದ್ ನೆನಪು


ಶಂಖನಾದ ಚಿತ್ರದ ಅದ್ಭುತ ಅಭಿನಯದಿಂದ ಶಂಖನಾದ ಅರವಿಂದ್ ಎಂದೇ ಹೆಸರಾಗಿದ್ದವರು ಅರವಿಂದ್.  ಇಂದು ಅವರ ಸಂಸ್ಮರಣೆ ದಿನ. 

ಅತ್ಯಂತ ಸಹಜ ಅಭಿನಯಕ್ಕೆ ಹೆಸರಾಗಿದ್ದ ಅರವಿಂದ್ ಶಂಖನಾದ, ಅನುಭವ, ಬೆಟ್ಟದ ಹೂವು ಮುಂತಾದ ಚಿತ್ರಗಳಲ್ಲಿ ನೀಡಿದ್ದ ಅಭಿನಯ ಅವಿಸ್ಮರಣೀಯ. ಅವರು ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದರು ಎಂಬ ಸುದ್ಧಿ ಇದೆ.

ಇಂತಹ ಮಹಾನ್ ಕಲಾವಿದರು ಹೋಗಿಬಿಡುವವರೆಗೂ (7.5.2021) ಸುದ್ದಿ ಆಗದಿರುವುದು, ಅವರ ಹೋಗಿಬಿಟ್ಟ ನಂತರ ಪುನಃ ಮರೆತುಹೋಗುವುದು ಬದುಕಿನ ದೊಡ್ಡ ವಿಪರ್ಯಾಸ.

ಈ ಮಹಾನ್ ಕಲಾಚೇತನದ ನೆನಪಿಗೆ ನಮನ 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ