ಲಕ್ಷ್ಮೀ ಮೂರ್ತಿ
ಲಕ್ಷ್ಮೀ ಮೂರ್ತಿ
ಆತ್ಮೀಯರಾದ ಲಕ್ಷ್ಮೀ ಮೂರ್ತಿ ಶಿಕ್ಷಕಿಯಾಗಿ ಮತ್ತು ಶಿಕ್ಷಣತಜ್ಞೆಯಾಗಿ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಮಕ್ಕಳ ಜೊತೆ ಮಗುವಾಗಿ, ಹಿರಿಯರೊಡನೆ ಸಾಂಸ್ಕೃತಿಕ ಒಡನಾಡಿಯಾಗಿ ಸದಾ ಎದ್ದು ಕಾಣುವ ಉತ್ಸಾಹಿ. ಅವರ ಸಾಂಸ್ಕೃತಿಕ ಮನೋಭಾವದ ಚಿತ್ರಗಳು, ನವುರು ನಲಿವು ಸ್ಪರ್ಶದ ಚಿಂತನಾತ್ಮಕ ಬರವಣಿಗೆ, ಸದಾ ಉತ್ಸಾಹಪೂರ್ಣ ಹಸನ್ಮುಖದ ಮಂದಹಾಸ, ಸದಾ ಸಕ್ರಿಯ ಚಟುವಟಿಕೆಗಳು ಇವೆಲ್ಲ ನಮ್ಮನ್ನು ಸದಾ ಪ್ರೇರಿಸುವಂತಿವೆ.
ಆತ್ಮೀಯರಾದ ನಿರಂತರ ಉತ್ಸಾಹಿ ಲಕ್ಷ್ಮೀ ಮೂರ್ತಿ ಅವರು ಹೊಸ ವರ್ಷದ ದಿನವೇ ಹುಟ್ಟುಹಬ್ಬ ಆಚರಿಸುತ್ತಿದ್ದು ಅವರಿಗೆ ಅಕ್ಕರೆಯ ಹಾರ್ದಿಕ ಶುಭಹಾರೈಕೆ.
Happy birthday Lakshmi Murthy
ಕಾಮೆಂಟ್‌ಗಳು