ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


ಬೆಳಕಿರುವಾಗ ಕತ್ತಲಲಿರಬಾರದು,
ಕತ್ತಲಲೂ ಬೆಳಕ ತರಬಹುದು, 
ಝಗಮಗಿಸುವ ದೀಪ ದೂರವಿರಿಸಿ
ಒಳಬೆಳಕಿನಲಿ ಕಾಣುತಿರಬೇಕು 
At Jumeira Islands, Dubai





 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ