ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುಂಜಾನೆ


ಮುಂಜಾನೆಯ ಹೊಂಬೆಳಗು,
ನೀರಿನ ಮೌನ, 
ಹಕ್ಕಿಗಳ ಚಿಲಿಪಿಲಿಯಲ್ಲಿ 
ತೇಲಿದ ಮನ 
ಸಾಗಿತ್ತು ಅನಂತದತ್ತ. 
ನಮಸ್ಕಾರ.  ಬದುಕು ಸುಂದರವಾಗಿರಲಿ.
With the nurturing shine of early morning,
 silence of water and murmuring voice in birds,
 mind started finding its trace towards the infinite.  
Good Morning.  Beautiful Life for everyone.

At Kukkarahalli Lake, Mysore on 24.10.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ