ಈ ಮನದ ಕರೆಯು
ಕೆಲವು ಗೀತೆಗಳು ನಮ್ಮನ್ನು ಸುಪ್ತವಾಗಿ ಆವರಿಸಿರುತ್ತವೆ. ದೋಣಿ ಕಂಡಾಗಲೆಲ್ಲ ನೆನಪಾಗುವ ಸಾಲು "ಈ ಮನದ ಕರೆಯು ನಿನಗೆ ಕೇಳದೇನು". ಈ ಕರೆ ಯಾಕೆ, ಯಾರಿಗೆ ಎಂಬುದು ಕೂಡಾ ಮಾತಿಗೆ ಸಿಗುವಂತದ್ದಲ್ಲ. ನಮ್ಮ ಕಾಲದ ಗೀತೆಗಳಂತೂ ಅತ್ಯಂತ ಆಳ ಪ್ರಭಾವಿಗಳು...
In the morning at Dubai Marina in my cycle round up.
ಕಾಮೆಂಟ್‌ಗಳು