ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿರ್ಮಲ


ಆಗಸ ನಿರ್ಮಲ. 
ಹಾಗಾಗಿ ಅದರ ಮೇಲೆ ಸುಂದರ 
ಚಿತ್ರಗಳು ಮೂಡಲು ಸಾಧ್ಯ.  
ನಮ್ಮ ಮನವೂ ಶಾಂತಿ, ಪ್ರೀತಿ, 
ನಿರ್ಭಯತೆಗಳಿಂದ ನಿರ್ಮಲವಾಗಿದ್ದು,
 ಸುಂದರತೆಯ ಅಭಿವ್ಯಕ್ತಿಗಳಿಗೆ ಆಗಸವಾಗಲಿ. 
At Kukkarahalli Lake, Mysore on 17.1.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ