ನಿಂತವರು ಯಾರೊ
ಬಾಗಿಲಲಿ ಬಂದಿಂತು ನಿಂತವರು ಯಾರೊ
ಒಳಗೆಲ್ಲ ಬೆಳಕನ್ನು ಚೆಲ್ಲಿದವರಾರೊ
ತುಂಬಿದ್ದ ಕತ್ತಲನು ಕಳೆದವರು ಯಾರೊ
ಯಾರವರು ಯಾರವರು ಯಾರವರು ಯಾರೊ
(ಈ ನೋಟ, ಜಿಎಸ್‍ಎಸ್ ಕವಿತೆ ಜೊತೆ Ratnamala Prakash ಅವರ ಅಪ್ಯಾಯಮಾನ ಧ್ವನಿಯಲ್ಲಿ ರಿಂಗಣಿಸುತ್ತಿದೆ)
At Jumeira Islands, Dubai on 28.02.2023




ಕಾಮೆಂಟ್‌ಗಳು