ರಾಜ್ಕುಮಾರ್ ಮಡಿವಾಳರ್
ರಾಜ್ಕುಮಾರ್ ಮಡಿವಾಳರ್
Happy birthday Rajkumar Madiwalar 🌷🌷🌷
ರಾಜ್ಕುಮಾರ್ ಮಡಿವಾಳರ್ ಅವರ ಹುಟ್ಟುಹಬ್ಬ ಅಂತ ಅನೇಕ ಜನ ಪ್ರೀತಿಯಿಂದ ಬರೆದದ್ದು ನೋಡಿದೆ. ಇವೆಲ್ಲ ಸುಮ್ಮನೆ ಬರುವಂತದ್ದಲ್ಲ. ಹೀಗೆ ಜನರ ಶುದ್ಧ ಪ್ರೀತಿ ಗಳಿಸೋದು ನಿಜಕ್ಕೂ ಅಮೂಲ್ಯ ಸಾಧನೆ.
ನನ್ನ ಸ್ನೇಹಿತರ ಪಟ್ಟಿಯಲ್ಲಿಲ್ಲದ ಇವರ ಗೋಡೆಗೆ ಹೋದಾಗ ಮತ್ತಷ್ಟು ಕಂಡದ್ದು ಇವರಿಗಿರುವ ಜನಪ್ರೀತಿ ಮತ್ತು ಕನ್ನಡ ಪ್ರೀತಿ. ಎಲ್ಲಕ್ಕಿಂತ ಪ್ರಧಾನವಾಗಿ ಗಮನ ಸೆಳೆದದ್ದು ಅವರ ಶೀರ್ಷಿಕೆಚಿತ್ರವಾಗಿರುವ ಈ ಕೆಳಗಿನ ಸರಳರೇಖೆ ಮತ್ತು (ರಾಘವೇಂದ್ರ ಜೋಷಿ ಅವರ ) ಮಾತು. ಇದು ಕೂಡ ಸುಮ್ಮನೆ ಸಿಕ್ಕಿರುವಂತದ್ದಲ್ಲ.
ರಾಜ್ಕುಮಾರ್ ಮಡಿವಾಳರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆ. ನಿಮ್ಮೊಂದಿಗೆ ಈ ರಾಜಯೋಗ ಸದಾ ಇರಲಿ 🌷🌷🌷
ಕಾಮೆಂಟ್ಗಳು