ನೋಡಿದ
ನೋಡಿದ ಅವನು ಹೀಗೆ ನೋಡಿದ,
ಒಣಬೇರಿಗೆ ನೀರೂರುವ ಹಾಗೆ ನೋಡಿದ,
ಕೂಡಿದ ನನ್ನ ಹೇಗೆ ಕೂಡಿದ,
ಹೊಸಚೇತನ ನನ್ನಲಿ ಹರಿವಂತೆ ಕೂಡಿದ (ನನ್ favorite Ratnamala Prakash ಅವರ ಧ್ವನಿಯಲ್ಲಿನ ಬಿ. ಆರ್.ಲಕ್ಷ್ಮಣರಾಯರ ಕವಿತೆ ನೆನಪಾಯ್ತು)
A Lovely memory from my Lalbagh visit - April 2021
ಕಾಮೆಂಟ್‌ಗಳು