ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಡಿಯೂರು



ಯಡಿಯೂರು ಕೆರೆ

 ಜಯನಗರ ಬಡಾವಣೆಯಲ್ಲಿರುವ  ಯಡಿಯೂರು ಕೆರೆ ಬೆಂಗಳೂರಿನ ಅತ್ಯಂತ ಹಳೆಯ ಕೆರೆ ಎಂಬ ಪ್ರಸಿದ್ಧಿ ಪಡೆದಿದ್ದು, ಸುಮಾರು 1400 ವರ್ಷದಷ್ಟು ಇತಿಹಾಸ ಹೊಂದಿದೆ.  ಹೊಯ್ಸಳರ ಕಾಲದಲ್ಲಿ ಇದ್ದ ಇತಿಹಾಸವೂ ಇದೆ ಎಂಬ ಅಭಿಪ್ರಾಯವಿದೆ.  ಇತ್ತೀಚಿನ 50  ವರ್ಷಗಳ ಹಿಂದೆ ಸಹಾ ಈ ಕೆರೆ ಕೃಷಿಗೆ ನೀರು ಒದಗಿಸುತ್ತಿತ್ತಂತೆ.  

Our Yediur Lake in Bengaluru Jayanagar Locality is one of the oldest lakes in Bangalore, that dates back to 1,400 years ago. This lake irrigated fields in the surrounding  areas just  50 years ago as well.

Photo on: 29.4.2016

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ