ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೌಂದರ್ಯ ಸರಸ್ವತಿ


ಹಸುರಿನ ಬನಸಿರಿಗೆ ಒಲಿದು 
ಸೌಂದರ್ಯ ಸರಸ್ವತಿ ಧರೆಗಿಳಿದು 
ಚೆಲುವಿನ ಬಲೆಯ ಬೀಸಿದಳು 
ಈ ಗಂಧದ ಗುಡಿಯಲಿ ನೆಲೆಸಿದಳು.
ಇದು ಯಾರ ತಪಸಿನ ಫಲವೋ, 
ಈ ಕಂಗಳು ಮಾಡಿದ ಪುಣ್ಯವೋ... 
Goddess in praise of this green beauty, came here by showering 
the grace of her beauty and stayed in this house of sandle wood.
This is a gift to the  prayers of 
our elders and of course, 
fortune of our eyes.

Photo:  Lalbagh, Bengaluru March 202


















 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ